Latest Kannada Nation & World
ಕಿಟ್ಟಿ ಮದುವೆ ಫೋಟೋಗಳು ವೈರಲ್; ಸೆಲೆಬ್ರಿಟಿಗಳು, ಅಭಿಮಾನಿಗಳಿಂದ ಹಾರೈಕೆಗಳ ಸುರಿಮಳೆ

ಇನ್ಸ್ಟಾಗ್ರಾಂನಲ್ಲಿ ಕೀರ್ತಿ ಸುರೇಶ್ ಹಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮದುವೆಯ ಶುಭ ಸಮಯದ ಈ ಫೋಟೋಗಳಿಗೆ ಸಾಕಷ್ಟು ಜನರು ಕಂಗ್ರಾಜ್ಯುಲೇಷನ್ ಎಂದಿದ್ದಾರೆ. ನಟಿ ವಾಮಿಕಾ, ಕಿಶಾನ್ ಶರ್ಮಾ, ಹರ್ಷಿಕಾ ಪೂಣಚ್ಚ, ಸೋನುಗೌಡ, ಅನುಪಮ ಪರಮೇಶ್ವರನ್, ಅಹನಾ ಕೃಷ್ಣಾ, ಹನ್ಸಿಕಾ, ಸಂಯುಕ್ತಾ ಹೆಗಡೆ, ನಕ್ಷತ್ರ ನಾಗೇಶ್, ಪ್ರಿಯಾಂಕ ಮೋಹನ್, ಜ್ಯೋತಿಕಾ ರಾಯ್ ಸೇರಿದಂತೆ ಸಾಕಷ್ಟು ಸೆಲೆಬ್ರಿಟಿಗಳು ನವಜೋಡಿಗೆ ಶುಭ ಹಾರೈಸಿದ್ದಾರೆ.