Latest Kannada Nation & World
ಭಾರತಕ್ಕೆ ಸಿಹಿ, ನ್ಯೂಜಿಲೆಂಡ್ಗೆ ಕಹಿ ಸುದ್ದಿ; ಚಾಂಪಿಯನ್ಸ್ ಟ್ರೋಫಿ ಫೈನಲ್ಗೆ ಈ ಅಪಾಯಕಾರಿ ಬೌಲರ್ ಅನುಮಾನ?

Matt Henry: ಚಾಂಪಿಯನ್ಸ್ ಟ್ರೋಫಿ 2025ರ ಎರಡನೇ ಸೆಮಿಫೈನಲ್ನಲ್ಲಿ ಫೀಲ್ಡಿಂಗ್ ಮಾಡುವಾಗ ವೇಗದ ಬೌಲರ್ ಮ್ಯಾಟ್ ಹೆನ್ರಿ ಗಾಯಗೊಂಡಿದ್ದು, ಫೈನಲ್ನಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದೆ.