Astrology

ಅಂಗೈಯಲ್ಲಿ ಶುಕ್ರ ಪರ್ವತ ಎಲ್ಲಿರುತ್ತೆ, ಅದೃಷ್ಟವೋ ದುರಾದೃಷ್ಟವೋ, ಇದು ಏನನ್ನು ಸಂಕೇತಿಸುತ್ತದೆ ತಿಳಿಯಿರಿ-spiritual news palmistry know about venus mount on palm auspicious and inauspicious venus mount in hand indicates rst ,ರಾಶಿ ಭವಿಷ್ಯ ಸುದ್ದಿ

Share This Post ????

ಹಸ್ತರೇಖಾ ಶಾಸ್ತ್ರ ಅಥವಾ ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಬುಧ, ಶುಕ್ರ, ಗುರು ಮತ್ತು ಶನಿ ಸೇರಿದಂತೆ ಕೆಲವು ಪರ್ವತಗಳು ವ್ಯಕ್ತಿಯ ಅಂಗೈ ಮೇಲೆ ಇರುತ್ತವೆ. ಇದು ವ್ಯಕ್ತಿಯ ಸ್ವಭಾವ, ವ್ಯಕ್ತಿತ್ವ, ಪ್ರೀತಿ, ವೃತ್ತಿ, ಆರ್ಥಿಕ ಸ್ಥಿತಿ ಸೇರಿದಂತೆ ಜೀವನದ ಹಲವು ಅಂಶಗಳ ಬಗ್ಗೆ ಶುಭ ಮತ್ತು ಅಶುಭ ಸಂಕೇತಗಳನ್ನು ನೀಡುತ್ತದೆ.ಅಂಗೈಯಲ್ಲಿರುವ ಶುಕ್ರ ಪರ್ವತಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಮಣಿಕಟ್ಟಿನ ಮೇಲೆ ಮತ್ತು ಹೆಬ್ಬೆರಳಿನ ಕೆಳಗೆ ಅಂಗೈಯ ಮೇಲಿನ ಉಬ್ಬುವಿಕೆಯನ್ನು ಶುಕ್ರ ಪರ್ವತ ಎಂದು ಕರೆಯಲಾಗುತ್ತದೆ. ಶುಕ್ರ ಪರ್ವತದ ಪ್ರದೇಶವನ್ನು ಕಲೆ, ಕರಕುಶಲ ಮತ್ತು ಸೌಂದರ್ಯದ ಆಸಕ್ತಿಯ ಸಂಕೇತವೆಂದು ಪರಿಗಣಿಸಲಾಗಿದೆ. ಶುಕ್ರವು ಶುಕ್ರ ಪರ್ವತದ ಮೇಲೆ ಉತ್ತುಂಗದಲ್ಲಿದ್ದರೆ, ವ್ಯಕ್ತಿಯ ಜೀವನವು ಭೌತಿಕ ಸೌಕರ್ಯಗಳಲ್ಲಿ ಕಳೆಯುತ್ತದೆ ಎಂದು ನಂಬಲಾಗಿದೆ. ಅಂತಹ ಜನರು ಬಹಳ ಅದೃಷ್ಟವಂತರು. ಅಂತಹವರಲ್ಲಿ ಶಕ್ತಿ ಮತ್ತು ಆತ್ಮವಿಶ್ವಾಸದ ಕೊರತೆ ಇರುವುದಿಲ್ಲ. ಹಾಗಾದರೆ ಶುಕ್ರ ಪರ್ವತ ಏನನ್ನು ಸಂಕೇತಿಸುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.

Related Articles

Leave a Reply

Your email address will not be published. Required fields are marked *

Back to top button
Home
Search
Hot News
Advertise
error: Content is protected !!