Latest Kannada Nation & World
ಅಂದು 1 ರನ್, ಇಂದು 2 ರನ್; ಅದೃಷ್ಟದ ಜಯದೊಂದಿಗೆ ಕೇರಳ ಚೊಚ್ಚಲ ರಣಜಿ ಫೈನಲ್ ಪ್ರವೇಶ, ಮುಂಬೈ ಮಣಿಸಿ ಪ್ರಶಸ್ತಿ ಸುತ್ತಿಗೇರಿದ ವಿದರ್ಭ

ರಣಜಿ ಟ್ರೋಫಿಯ ಸೆಮಿಫೈನಲ್ನಲ್ಲಿ ಗುಜರಾತ್ ವಿರುದ್ಧ ಮೊದಲ ಇನ್ನಿಂಗ್ಸ್ನಲ್ಲಿ 2 ರನ್ ಮುನ್ನಡೆ ಪಡೆದಿದ್ದ ಕೇರಳ ಫೈನಲ್ಗೆ ಪ್ರವೇಶಿಸಿದೆ. ಮತ್ತೊಂದು ಸೆಮೀಸ್ನಲ್ಲಿ ಮುಂಬೈ ಮಣಿಸಿ ವಿದರ್ಭ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿದೆ.