Latest Kannada Nation & World
ಅಡುಗೆಗೆ ಉಪಯೋಗಿಸುವ ಅರಶಿನದ ಪ್ರಯೋಜನಗಳಿವು

ಅರಶಿನವನ್ನು ಭಾರತೀಯರು ಹೆಚ್ಚಾಗಿ ಉಪಯೋಗಿಸುತ್ತಾರೆ. ಶತಮಾನಗಳಿಂದಲೂ ಆಯುರ್ವೇದಿಕ ಔಷಧಿಯಲ್ಲಿ ಅರಶಿನ ಸ್ಥಾನ ಪಡೆದಿದೆ. ರೋಗನಿರೋಧಕ ಶಕ್ತಿ ವೃದ್ಧಿಯಿಂದ ಸಕ್ಕರೆ ಮಟ್ಟ ನಿಯಂತ್ರಣದವರೆಗೆ ಅರಶಿನದ ಆರೋಗ್ಯ ಪ್ರಯೋಜನಗಳು ಹಲವು. ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.