Astrology
ಅಡುಗೆಮನೆಯಲ್ಲಿ ಯಾವ ವಸ್ತುವನ್ನು ಎಲ್ಲಿಡಬೇಕು; ಮನೆಯಲ್ಲಿ ಸುಖ, ಶಾಂತಿ ಹೆಚ್ಚಲು ಅಡುಗೆಮನೆ ಜೋಡಿಸಲು 10 ವಾಸ್ತು ಸಲಹೆಗಳು

10. ವಾಸ್ತು ನಿಯಮಗಳ ಪ್ರಕಾರ, ಪೊರಕೆ ಮತ್ತು ನೆಲ ಒರೆಸುವ ಮಾಪ್ ಸೇರಿದಂತೆ ಯಾವುದೇ ಶುಚಿಗೊಳಿಸುವ ವಸ್ತುಗಳನ್ನು ಅಡುಗೆಮನೆಯ ನೈಋತ್ಯ ಮೂಲೆಯಲ್ಲಿ ಇಡಬಹುದು. ಇದಲ್ಲದೆ, ಯಾವಾಗಲೂ ಕಸದ ಬುಟ್ಟಿಯನ್ನು ಅಡುಗೆಮನೆಯಿಂದ ಹೊರಗೆ ಇರಿಸಿ.