Latest Kannada Nation & World
Sourav Ganguly: ಬೆಳ್ಳಿ ತೆರೆಗೆ ಸೌರವ್ ಗಂಗೂಲಿ ಬಯೋಪಿಕ್; ದಾದಾ ಪಾತ್ರದಲ್ಲಿ ನಟಿಸಲಿದ್ದಾರಂತೆ ಈ ಸ್ಟಾರ್ ಹೀರೋ?

Sourav Ganguly Biopic: ಸೌರವ್ ಗಂಗೂಲಿ ಅತ್ಯುತ್ತಮ ಆಟಗಾರ ಮಾತ್ರವಲ್ಲ, ಅತ್ಯುತ್ತಮ ನಾಯಕನೂ ಹೌದು. ಸ್ವದೇಶದಲ್ಲಿ ಹುಲಿ, ವಿದೇಶದಲ್ಲಿ ಇಲಿ ಎಂಬ ಹಣೆಪಟ್ಟಿಯನ್ನು ಅಳಿಸಿದ ಮೊದಲ ಕ್ಯಾಪ್ಟನ್ ಕೂಡ ಹೌದು. ಅಂತಹ ಆಟಗಾರ ಬಯೋಪಿಕ್ ಬೆಳ್ಳಿ ತೆರೆಗೆ ಬಂದರೆ ಹೇಗಿರುತ್ತದೆ ಎಂದು ಒಮ್ಮೆ ಊಹಿಸಿ ನೋಡಿ. ಅವರ ಪಾತ್ರದಲ್ಲಿ ನಟಿಸೋದು ಯಾರು? ಇಲ್ಲಿದೆ ವಿವರ.