Latest Kannada Nation & World

ಕನ್ನಡದ ಮೊದಲ ಜಾಂಬಿ ಚಿತ್ರಕ್ಕೆ ಹೀರೋ ಆದ ಬ್ರೋ ಗೌಡ; ಶಮಂತ್ ಈಗ ನಟ ಮಾತ್ರ ಅಲ್ಲ, ನಿರ್ಮಾಪಕನೂ ಹೌದು

Share This Post ????

ಶಮಂತ್‍ ಗೌಡ, ಯೂಟ್ಯೂಬ್‍ನ ತಮ್ಮ ಚಾನಲ್‍ನಲ್ಲಿ ‘ವರ್ಜಿನ್‍ ಬಾಯ್ಸ್’ ಎಂಬ ವೆಬ್‍ಸರಣಿ ನಿರ್ಮಿಸಿ-ನಿರ್ದೇಶಿಸಿದ್ದರು. ಅಷ್ಟೇ ಅಲ್ಲ, ಪ್ರಮುಖ ಪಾತ್ರದಲ್ಲೂ ಕಾಣಿಸಿಕೊಡಿದ್ದರು. ಈ ಸರಣಿಯುದ್ದಕ್ಕೂ ಬ್ರೋ, ಬ್ರೋ ಎಂದು ಕರೆಯುವ ಶಮಂತ್‍ಗೆ, ಕೊನೆಗೆ ಅದೇ ಹೆಸರು ಖಾಯಂ ಆಯಿತು. ಸೋಷಿಯಲ್‍ ಮೀಡಿಯಾದಲ್ಲಿ ಸಾಕಷ್ಟು ಜನಪ್ರಿಯವಾದ ಅವರು, ಆ ನಂತರ ‘ಬಿಗ್‍ ಬಾಸ್‍’ ಸ್ಪರ್ಧಿಯಾದರು. ಅಲ್ಲಿಂದ ಹೊರಬಂದು ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯಲ್ಲಿ ವೈಷ್ಣವ್ ಪಾತ್ರದಲ್ಲಿ ಜನಪ್ರಿಯರಾದರು. ಈಗ ಶಮಂತ್‍, ಕನ್ನಡದ ಮೊದಲ ಜಾಂಬಿ ಚಿತ್ರದಲ್ಲಿ ನಟಿಸುವುದಕ್ಕೆ ಸಜ್ಜಾಗಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
Home
Search
Hot News
Advertise
error: Content is protected !!