Latest Kannada Nation & World
ಹಳೇ ಬೇರು, ಹೊಸ ಚಿಗುರು; ಮುಂಗಾರು ಮಳೆ ನಿರ್ಮಾಪಕರ ಜತೆಗೆ ಮನದ ಕಡಲಿಗೆ ಲಗ್ಗೆ ಇಟ್ಟ ನಿರ್ದೇಶಕ ಯೋಗರಾಜ್ ಭಟ್

ನಾಯಕಿಯರಾದ ರಾಶಿಕಾ ಶೆಟ್ಟಿ ಮತ್ತು ಅಂಜಲಿ ಅನೀಶ್, ಸಂಗೀತ ನಿರ್ದೇಶಕ ವಿ. ಹರಿಕೃಷ್ಣ, ಛಾಯಾಗ್ರಾಹಕ ಸಂತೋಷ್ ರೈ ಪಾತಾಜೆ, ಗೀತರಚನೆಕಾರ ಜಯಂತ್ ಕಾಯ್ಕಿಣಿ, ಪ್ರತಾಪ್ ರಾವ್ ಮುಂತಾದವರು ತಮ್ಮ ಅನುಭವಗಳನ್ನು ಹಂಚಿಕೊಂಡರು.