Latest Kannada Nation & World
ಅಧ್ಯಕ್ಷ ಅನುರಾ ಆಡಳಿತ ಮೈತ್ರಿಕೂಟಕ್ಕೆ ದೊಡ್ಡ ಗೆಲುವು, ಭಾರತಕ್ಕೆ ಆಗುವ ಲಾಭಗಳೇನು?

ದ್ವೀಪರಾಷ್ಟ್ರ ಸುಂದರವಾಗಿರುವುದರ ಜೊತೆಗೆ ನೈಸರ್ಗಿಕ ಸಂಪನ್ಮೂಲ ಮೂಲಕ ಜಾಗತಿಕ ಮಟ್ಟದಲ್ಲೂ ಆಕರ್ಷಿಸಿದೆ. ಆದರೆ, ಇತ್ತೀಚೆಗೆ ಭಾರಿ ದೊಡ್ಡ ಸಂಕಷ್ಟಕ್ಕೆ ತುತ್ತಾಗಿದ್ದರ ಪರಿಣಾಮ ಶ್ರೀಲಂಕಾ ಜನರು ತುತ್ತು ಅನ್ನಕ್ಕೂ ಪರದಾಡಿದ್ದರು. ಈ ಸಿಟ್ಟು ಸ್ಫೋಟಗೊಂಡು ಪ್ರತಿಭಟನೆಯ ರೂಪ ಪಡೆದುಕೊಂಡಿತ್ತು. ಹೀಗಾಗಿ, ಶ್ರೀಲಂಕಾ ದೇಶದಲ್ಲಿ ಹಿಂದೆ ಆಡಳಿತದಲ್ಲಿದ್ದ ಪಕ್ಷಗಳು, ಈ ಎಲೆಕ್ಷನ್ನಲ್ಲಿ ವಿನಾಶಗೊಂಡಿವೆ. ಆದರೆ ಈ ಚುನಾವಣೆ ಗೆಲುವಿನಿಂದ ಭಾರತಕ್ಕೆ ಏನೆಲ್ಲಾ ಲಾಭ ಇದೆ ಎಂಬುದು ಎಲ್ಲರ ಪ್ರಶ್ನೆಯಾಗಿದೆ.