Latest Kannada Nation & World

‘ಅಪಾಯವಿದೆ ಎಚ್ಚರಿಕೆ’ ಎನ್ನುತ್ತಿದ್ದಾರೆ ಅಣ್ಣಯ್ಯ ಸೀರಿಯಲ್‌ ಶಿವಣ್ಣ, ಅಮೃತಧಾರೆ ಧಾರಾವಾಹಿಯ ಮಲ್ಲಿ

Share This Post ????


Apaayavide Eccharike Teaser: ಅಮೃತಧಾರೆ ಸೀರಿಯಲ್‌ ಮಲ್ಲಿ ಖ್ಯಾತಿಯ ರಾಧಾ ಭಗವತಿ ಮತ್ತು ಅಣ್ಣಯ್ಯ ಧಾರಾವಾಹಿ ಶಿವಣ್ಣ ಖ್ಯಾತಿಯ ವಿಕಾಶ್‌ ಉತ್ತಯ್ಯ ಜೋಡಿಯಾಗಿ ನಟಿಸಿರುವ ಸಸ್ಪೆನ್ಸ್‌ ಥ್ರಿಲ್ಲರ್‌ ಅಪಾಯವಿದೆ ಎಚ್ಚರಿಕೆ ಚಿತ್ರದ ಟೀಸರ್‌ ಬಿಡುಗಡೆ ಆಗಿದೆ. ಈ ಸಿನಿಮಾ ಫೆಬ್ರವರಿ ಮೊದಲ ವಾರದಲ್ಲಿ ಚಿತ್ರಮಂದಿರಗಳಲ್ಲಿ ರಿಲೀಸ್‌ ಆಗಲಿದೆ. 

Related Articles

Leave a Reply

Your email address will not be published. Required fields are marked *

Back to top button
Home
Search
Hot News
Advertise
error: Content is protected !!