Latest Kannada Nation & World
ಅಪ್ಪನಿಗೆ ವಾಚ್ ಗಿಫ್ಟ್ ನೀಡಿದ ಭಾವನಾ, ಮಾವನಿಗೆ ಹುಟ್ಟುಹಬ್ಬದ ಶುಭ ಕೋರಿದ ಸಿದ್ದೇಗೌಡ; ಲಕ್ಷ್ಮೀ ನಿವಾಸ ಧಾರಾವಾಹಿ

Lakshmi Nivasa Serial: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ಡಿಸೆಂಬರ್ 12ರ ಎಪಿಸೋಡ್‌ನಲ್ಲಿ ಸಿದ್ದೇಗೌಡ-ಭಾವನಾ ಇಬ್ಬರೂ ಶ್ರೀನಿವಾಸ್‌ಗೆ ಹುಟ್ಟುಹಬ್ಬದ ಶುಭ ಕೋರಲು ಬರುತ್ತಾರೆ. ಭಾವನಾ ಅಪ್ಪನಿಗೆ ವಾಚ್ ಗಿಫ್ಟ್ ಮಾಡುತ್ತಾಳೆ. ಸಿದ್ದು ಕೂಡಾ ಮಾವನಿಗೆ ಬರ್ತ್‌ಡೇ ಶುಭ ಕೋರುತ್ತಾನೆ.