Latest Kannada Nation & World
ಅಮೃತಧಾರೆ: ಶಕುಂತಲಾದೇವಿ ನೀಡಿದ ಸರದಲ್ಲಿ ಮೈಕ್ ಇರೋ ವಿಷಯ ಗೌತಮ್‌ಗೆ ಹೇಳಿದ ಭೂಮಿಕಾ

ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾ ನಿದ್ದೆಯಲ್ಲೂ ಬೆಚ್ಚಿ ಬೀಳುತ್ತಿದ್ದಾರೆ. ಈಕೆ ಈ ರೀತಿ ಬೆಚ್ಚಿ ಬಿದ್ದಾಗ ಗೌತಮ್‌ಗ ಎಚ್ಚರವಾಗಿದೆ. ಏನಾಯ್ತು ಎಂದು ಕೇಳಿದ್ದಾರೆ. ಕ್ಯಾಬ್ ಚಾಲಕ ಹೇಳಿರುವ ರೌಡಿಗಳ ಕಥೆ ಹೇಳೋದಾ ಬೇಡ್ವ ಎಂದು ಯೋಚಿಸಿದ್ದಾರೆ. ಇವರು ಭಯಪಡಬಹುದು ಎಂದುಕೊಳ್ಳುತ್ತಾರೆ.