Latest Kannada Nation & World

‘ಕಲ್ಕಿ 2’ ಸಿನಿಮಾ ಶೂಟಿಂಗ್ ವಿಳಂಬ; ಮಗಳು ದುವಾಗೆ ಆದ್ಯತೆ ನೀಡಿದ ನಟಿ ದೀಪಿಕಾ ಪಡುಕೋಣೆ

Share This Post ????

ಪ್ರಭಾಸ್, ಕಮಲ್ ಹಾಸನ್, ಅಮಿತಾಬ್ ಬಚ್ಚನ್ ಹಾಗೂ ದೀಪಿಕಾ ಅಭಿನಯದ ಸಿನಿಮಾ ‘ಕಲ್ಕಿ 2898 AD‘ ಭಾರೀ ಯಶಸ್ಸು ಪಡೆದುಕೊಂಡಿದೆ. ಅದಾದ ನಂತರದಲ್ಲಿ ಸಾಕಷ್ಟು ಜನರು ಈ ಸಿನಿಮಾದ ಮುಂದಿನ ಭಾಗಕ್ಕಾಗಿ ಕಾಯುತ್ತಿದ್ದಾರೆ. ಆದರೆ ಚಿತ್ರೀಕರಣ ವಿಳಂಬವಾಗುತ್ತಿದೆ. ವರದಿಯ ಪ್ರಕಾರ, ಕಲ್ಕಿ 2 ಚಿತ್ರೀಕರಣವು 2025ರ ಬೇಸಿಗೆಯಲ್ಲಿ ಪ್ರಾರಂಭವಾಗಬೇಕಿತ್ತು. ಆದರೆ, ಇನ್ನೂ ಸ್ವಲ್ಪ ದಿನ ಮುಂದೂಡವ ಲಕ್ಷಣ ತೋರುತ್ತಿದೆ. ನಟಿ ದೀಪಿಕಾ ತಮ್ಮ ಮಗಳ ಪಾಲನೆಯಲ್ಲಿ ತೊಡಗಿಕೊಂಡಿದ್ದಾರೆ. ಸದ್ಯಕ್ಕೆ ತನ್ನ ಪುಟ್ಟ ರಾಜಕುಮಾರಿಯನ್ನು ದಾದಿಯೊಂದಿಗೆ ಬಿಡಲು ಬಯಸುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
Home
Search
Hot News
Advertise
error: Content is protected !!