Latest Kannada Nation & World
ಅಮೆರಿಕದ ಕೆಟ್ಟ ಕಣ್ಣು ಬಿದ್ದರೆ ಏನಾಗಬಹುದು ಎನ್ನುವುದಕ್ಕೆ ವೆನಿಜುವೆಲಾ ಜೀವಂತ ಉದಾಹರಣೆ, ಈಗ ಉಕ್ರೇನ್ ಸರದಿ: ರಂಗಸ್ವಾಮಿ ಮೂಕನಹಳ್ಳಿ

ಅಮೆರಿಕ ಎನ್ನುವ ದೇಶದ ಕೆಟ್ಟ ಕಣ್ಣು ಬಿದ್ದರೆ, ಅಲ್ಲಿನ ದೇಶದ ರಾಜಕೀಯ ನಾಯಕರೂ ಬಿಕರಿಗೆ ಸಿಕ್ಕು ಬಿಟ್ಟರೆ ಏನಾಗಬಹುದು ಎನ್ನುವುದಕ್ಕೆ ವೆನಿಜುವೆಲಾ ಒಂದು ಜೀವಂತ ಉದಾಹರಣೆ. ಅಂತಹ ಅಮೆರಿಕ ಕಣ್ಣು ಉಕ್ರೇನ್ ಮೇಲೆ ಬಿದ್ದಿದೆ. (ಬರಹ: ರಂಗಸ್ವಾಮಿ ಮೂಕನಹಳ್ಳಿ)