Astrology
ಪಂಚಾಂಗ ಎಂದರೇನು, ಭಾರತೀಯರ ಬದುಕನ್ನು ಕಾಲದ ಜತೆಗೆ ಜೋಡಿಸುವ ಕಾಲ ನಿರ್ಣಯದ 5 ಅಂಶಗಳತ್ತ ಕಿರುನೋಟ

ಕರ್ನಾಟಕದಲ್ಲಿ ಬಳಕೆಯಲ್ಲಿರುವ ಪ್ರಮುಖ ಪಂಚಾಂಗಗಳು ಇವು
ಒಂಟಿಕೊಪ್ಪಲ್ ಪಂಚಾಂಗ, ಮಾಧ್ವ ಸಂಪ್ರದಾಯದ ಪಂಚಾಂಗಗಳು (ಉತ್ತರಾದಿ ಮಠ, ರಾಯರ ಮಠ ಇತ್ಯಾದಿ), ಶಾಬಾದಿಮಠ ಬಸವೇಶ್ವರ ಪಂಚಾಂಗ, ಗದಗ ಶ್ರೀ ಬಸವೇಶ್ವರ ಪಂಚಾಂಗ, ಕಾಲಚಕ್ರ ಪಂಚಾಂಗ, ವೈಜಯಂತಿ ಪಂಚಾಂಗ, ಶಾಸ್ತ್ರಸಿದ್ಧ ಶ್ರೀಕೃಷ್ಣ ಪಂಚಾಂಗ, ಧಾರವಾಡ ಪಂಚಾಂಗಮ್, ಮಂಗಳೂರು ಪಂಚಾಂಗಂ, ಹಾಲಾಡಿ ಪಂಚಾಂಗ, ಪರ್ಯಾಯ ಉಡುಪಿ ಶ್ರೀ ಪೂರ್ಣಪ್ರಜ್ಞ ಪಂಚಾಂಗ, ತಿಥಿ ನಿರ್ಣಯ ಪಂಚಾಂಗ.