Latest Kannada Nation & World

ಅಯ್ಯೋ ಅಮೃತ ಅಯ್ಯಂಗಾರ್‌ ಕಣ್ಣಿಗೆ ಏನಾಯ್ತು? ಅವಳು ಮತ್ತೆ ಎದ್ದೇಳುತ್ತಾಳೆ ಅಂದ್ರು ಮಾಲಾಶ್ರೀ-sandalwood news amrutha iyengar i song with malashree ramu she will rise song trending in social media pcp ,ಮನರಂಜನೆ ಸುದ್ದಿ

Share This Post ????

ಅತ್ಯಾಚಾರ- ಪ್ರತಿಕಾರದ ಹಾಡು

ಈ ಐ ಎಂಬ ರಾಮ್‌ ಹಾಡಿಗೆ ಲಿರಿಕ್ಸ್‌, ಮ್ಯೂಸಿಕ್‌, ಕಾನ್ಸೆಪ್ಟ್‌ ನಿರ್ದೇಶನ ಎಲ್ಲವೂ “ಆಲ್‌ ಓಕೆ” ತಂಡದ್ದು. ಈ ಹಾಡಿನ ದೃಶ್ಯಗಳಲ್ಲಿ ವಿಶೇಷ ಪಾತ್ರಗಳಲ್ಲಿ ಲೇಡಿ ಸೂಪರ್‌ ಸ್ಟಾರ್‌ ಮಾಲಾಶ್ರೀ ರಾಮು, ನಟಿ ಅಮೃತ ಅಯ್ಯಂಗಾರ್‌, ಮೋನಿಕಾ ಕಲ್ಲೂರಿ ಮತ್ತು ತಂಡ, ಆಲ್‌ ಓಕೆ ಲೈವ್‌ ಬ್ಯಾಂಡ್‌ ತಂಡ, ಡಿಜೆ ವಿಜೆ ಸೇರಿದಂತೆ ಸಾಕಷ್ಟು ಜನರು ಇದ್ದಾರೆ. ಈ ಹಾಡು ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯದ ಕುರಿತಾಗಿದೆ. ನಟಿ ಅಮೃತಾ ಅಯ್ಯಂಗಾರ್‌ ಅವರನ್ನು ಒಂದಿಷ್ಟು ಜನರು ಓಡಿಸಿಕೊಂಡು ಬರುತ್ತಾರೆ. ಈಕೆಯ ಮೇಲೆ ಅತ್ಯಾಚಾರ ನಡೆಯುತ್ತದೆ. ಬಳಿಕ ಅತ್ಯಾಚಾರಿಗಳ ವಿರುದ್ಧ ಮಾಲಾಶ್ರೀ ನೆರವಿನಿಂದ ಪ್ರತಿಕಾರ ತೀರಿಸುವ ದೃಶ್ಯವಿದೆ. ಈ ಸಮಯದಲ್ಲಿ ಇನ್ನಷ್ಟು ಮಹಿಳೆಯರು ನಾವೇ ಕೊಂದದ್ದು ಎನ್ನುವಂತೆ ಕೈ ಎತ್ತುತ್ತಾರೆ. ಈ ಮೂಲಕ ದೌರ್ಜನ್ಯ ನಡೆದರೆ ಸುಮ್ಮನಿರಬೇಡಿ. ಧ್ವನಿ ಎತ್ತಿ ಎಂಬ ಸಂದೇಶವನ್ನು ಈ ಹಾಡಿನ ಮೂಲಕ ನೀಡಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
Home
Search
Hot News
Advertise
error: Content is protected !!