Latest Kannada Nation & World
ಅರ್ಧ ತಲೆ ಬೋಳಿಸಿದ ನಿಗೂಢ ವ್ಯಕ್ತಿ ಯಾರಪ್ಪ? ಪುಷ್ಪ 2ನಲ್ಲಿ ಸಂಚಲನ ಸೃಷ್ಟಿಸಿದ ಕನ್ನಡ ನಟ ತಾರಕ್ ಪೊನ್ನಪ್ಪ

ಕನ್ನಡದ ಪ್ರತಿಭಾನ್ವಿತ ನಟ ತಾರಕ್ ಪೊನ್ನಪ್ಪ ಈಗಾಗಲೇ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಜರಾಮರ, ಕನ್ನಡ ದೇಶದೋಳ್, ಯುವ ರತ್ನ, ಕೋಟಿಗೊಬ್ಬ 3, ಗಿಲ್ಕಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ದೇವರಾ ಸಿನಿಮಾಕ್ಕಿಂತ ಮೊದಲು ಸಿಎಸ್‌ಐ ಸನತನ್, ರಝಾಕರ್ ಮುಂತಾದ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.