Latest Kannada Nation & World
ಅವಳು ನನ್ನ ಮಗಳು, ಅದಕ್ಕೆ ಸದಾ ನನ್ನ ಜೊತೆಯಲ್ಲೇ ಇರ್ತಾಳೆ; ಆರಾಧ್ಯ ಕುರಿತು ರಿಪೋರ್ಟರ್ ಪ್ರಶ್ನೆಗೆ ಐಶ್ವರ್ಯ ರೈ ಉತ್ತರ

ಬಾಲಿವುಡ್ ನಟಿ, ಮಾಜಿ ವಿಶ್ವ ಸುಂದರಿ ಐಶ್ವರ್ಯ ಇಂದಿಗೂ ಬೇಡಿಕೆಯಲ್ಲಿರುವ ನಟಿ, ಸಿನಿಮಾಗಳ ಜೊತೆ ಜೊತೆಗೆ ಫ್ಯಾಷನ್ ಕಾರ್ಯಕ್ರಮಗಳಲ್ಲೂ ಅವರು ಭಾಗವಹಿಸುತ್ತಿದ್ದಾರೆ. ಇಂದು ಬೆಳಗ್ಗೆ ಮುಂಬೈನಲ್ಲಿದ್ದರೆ ಮಧ್ಯಾಹ್ನ ಮತ್ತೊಂದು ದೇಶದಲ್ಲಿ, ಸಂಜೆ ಇನ್ನೊಂದು ಕಡೆ. ಹೀಗೆ ಸದಾ ದೇಶ ಪರ್ಯಟನೆ ಮಾಡುತ್ತಿದ್ದಾರೆ.