Latest Kannada Nation & World
ಲಕ್ಕಿ ಬಾಸ್ಕರ್ ಸಿನಿಮಾ ವಿಮರ್ಶೆ: ದುಲ್ಕರ್ ಸಲ್ಮಾನ್ ಮಾಸ್ಟರ್ ಪೀಸ್ ನಟನೆ; ಅನಿರೀಕ್ಷಿತ ತಿರುವುಗಳು, ಅದ್ಭುತ ರೋಮಾಂಚನದ ಹಣಾಹಣಿ

Lucky Baskhar Movie Review: ಬ್ಯಾಂಕಿಂಗ್ ಕ್ಷೇತ್ರದ ಹಿನ್ನೆಲೆಯನ್ನು ಇಟ್ಟುಕೊಂಡು ಅದ್ಭುತ ರೋಮಾಂಚನ, ಆಕರ್ಷಕ ತಿರುವುಗಳು, ಹಳೆಯ ಕಾಲದ ವಾತಾವರಣದಲ್ಲಿ ಸುಂದರವಾಗಿ ನಿರ್ಮಿಸಿರುವ ಲಕ್ಕಿ ಬಾಸ್ಕರ್ ಸಿನಿಮಾ ಇಷ್ಟವಾಗುತ್ತದೆ. ಇದರೊಂದಿಗೆ ದುಲ್ಕರ್ ಸಲ್ಮಾನ್ ಬಾಸ್ಕರ್ ಪಾತ್ರದಲ್ಲಿ ಮಾಸ್ಟರ್ ಪೀಸ್ ಎಂಬಂತೆ ನಟಿಸಿದ್ದಾರೆ.