Latest Kannada Nation & World
ಆಫೀಸ್‌ಗೆ ಹೋಗುವಾಗ ಕಾರಿನ ಬ್ರೇಕ್ ಫೇಲ್ ಆಯ್ತು, ಭಯದಿಂದ ಪಾರ್ಥ ತತ್ತರ; ಅಮೃತಧಾರೆ ಸೀರಿಯಲ್‌ನಲ್ಲಿ ಭಾವನ ತಮ್ಮನಿಗೆ ಅಪಾಯ

ಅಮೃತಧಾರೆ ಧಾರಾವಾಹಿಯ ನವೆಂಬರ್ 6ರ ಸಂಚಿಕೆಯಲ್ಲಿ ಪಾರ್ಥನ ಕಾರಿನ ಬ್ರೇಕ್ ಫೇಲ್ ಆಗಿದೆ. ಇನ್ನುಳಿದಂತೆ ಭೂಮಿಕಾಳ ಬಳಿಕ ಗೌತಮ್ ಅಮ್ಮ ಮತ್ತು ತಂಗಿಯ ಕುರಿತು ಮಾತನಾಡುತ್ತಾನೆ. ಇನ್ನೊಂದೆಡೆ ಸುಧಾ ಕೂಡ ಅಮ್ಮನ ಮುಂದೆ ಭಾವುಕಳಾಗಿ ಮಾತನಾಡುತ್ತಿದ್ದಾಳೆ.