Latest Kannada Nation & World

ಆರೆಂಜ್ ಕ್ಯಾಪ್-ಪರ್ಪಲ್ ಕ್ಯಾಪ್ ಜೊತೆಗೆ ಯಾರಿಗೆ ಯಾವೆಲ್ಲಾ ಪ್ರಶಸ್ತಿ ಸಿಕ್ಕಿದೆ? ಇಲ್ಲಿದೆ ವಿವರ

Share This Post ????

ಐಪಿಎಲ್​​ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಗುಜರಾತ್ ಟೈಟಾನ್ಸ್ ಆರಂಭಿಕ ಆಟಗಾರ ಸಾಯಿ ಸುದರ್ಶನ್ ಆರೆಂಜ್ ಕ್ಯಾಪ್ ಪಡೆದರು. 15 ಪಂದ್ಯಗಳಲ್ಲಿ 1 ಶತಕ, 6 ಅರ್ಧಶತಕ ಸಹಿತ 759 ರನ್ ಗಳಿಸಿದರು. ಇದರ ಜೊತೆಗೆ ಸುದರ್ಶನ್ ಅವರು ಉದಯೋನ್ಮುಖ ಆಟಗಾರ, ಫ್ಯಾಂಟಸಿ ಕಿಂಗ್ ಮತ್ತು ಮೋಸ್ಟ್ ಫೋರ್ಸ್ (88) ಪ್ರಶಸ್ತಿಗಳನ್ನೂ ಪಡೆಯುವ ಮೂಲಕ ಗಮನ ಸೆಳೆದರು.

Related Articles

Leave a Reply

Your email address will not be published. Required fields are marked *

Back to top button
Home
Search
Hot News
Advertise
error: Content is protected !!