Latest Kannada Nation & World
ಆರ್ಆರ್ ಸೋಲಿಗೆ ದ್ರಾವಿಡ್, ಸ್ಯಾಮ್ಸನ್ ಸೂಪರ್ ಓವರ್ ಗೇಮ್ ಪ್ಲಾನ್ ಕಾರಣ; ಪೂಜಾರ, ಬಿಷಪ್ ಆರೋಪ

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಸೋಲಿಗೆ ರಾಹುಲ್ ದ್ರಾವಿಡ್, ಸಂಜು ಸ್ಯಾಮ್ಸನ್ ಅವರ ಸೂಪರ್ ಓವರ್ ಗೇಮ್ ಪ್ಲಾನ್ ಕಾರಣ ಎಂದು ಚೇತೇಶ್ವರ್ ಪೂಜಾರ, ಇಯಾನ್ ಬಿಷಪ್ ಆರೋಪಿಸಿದ್ದಾರೆ.