Latest Kannada Nation & World
ಆರ್ಸಿಬಿ ತೊರೆದ ಬಳಿಕ ಐಪಿಎಲ್ ಪ್ರಶಸ್ತಿಗೆ ಮುತ್ತಿಕ್ಕಿದ ಆಟಗಾರರಿವರು; ತಂಡಕ್ಕೆ ಬಂದು ಹೋದರೆಲ್ಲಾ ಕಪ್ ಗೆದ್ರು, ಆದರೆ..!

ಅಷ್ಟೇ ಅಲ್ಲದೆ, ಶೇನ್ ವ್ಯಾಟ್ಸನ್, ಶಿವಂ ದುಬೆ, ಮನೀಷ್ ಪಾಂಡೆ, ಕೇದಾರ್ ಜಾಧವ್, ಕ್ವಿಂಟನ್ ಡಿ ಕಾಕ್ ಸೇರಿದಂತೆ ಹಲವರು ಆರ್ಸಿಬಿ ತಂಡವನ್ನು ತೊರೆದ ನಂತರ ಬೇರೆ ತಂಡಗಳ ಪರ ಚಾಂಪಿಯನ್ ಆಗಿದ್ದಾರೆ. ಆದರೆ, ಆರ್ಸಿಬಿ ಮಾತ್ರ ಕಪ್ ಎತ್ತಿಲ್ಲ. ಈ ಸಲವಾದರೂ ಪ್ರಶಸ್ತಿ ಗೆಲ್ಲುತ್ತಾ ಎಂಬುದನ್ನು ಕಾದುನೋಡಬೇಕಿದೆ.