Latest Kannada Nation & World
ಆರ್‌ಸಿಬಿ ಪಂದ್ಯಗಳ ಟಿಕೆಟ್ ಖರೀದಿಸೋದು ಹೇಗೆ; ಚಿನ್ನಸ್ವಾಮಿ ಸ್ಟೇಡಿಯಂ ಮ್ಯಾಚ್ ಟಿಕೆಟ್ ಬೆಲೆ, ಬುಕಿಂಗ್ ವಿಧಾನ ಹೀಗಿದೆ

ಈ ವರ್ಷ, ಆಯಾ ತಂಡಗಳ ಫ್ರಾಂಚೈಸಿಗಳು ತಮ್ಮ ತವರು ಆತಿಥ್ಯ ಸ್ಥಳಗಳಲ್ಲಿ ನಡೆಯುವ ಪಂದ್ಯಗಳ ಟಿಕೆಟ್‌ಗಳಿಗಾಗಿ ವಿವಿಧ ಅಧಿಕೃತ ಟಿಕೆಟಿಂಗ್ ಪಾಲುದಾರರೊಂದಿಗೆ ಒಪ್ಪಂದ ಮಾಡಿಕೊಂಡಿವೆ. ಚೆನ್ನೈ ಸೂಪರ್ ಕಿಂಗ್ಸ್, ಗುಜರಾತ್ ಟೈಟಾನ್ಸ್, ಸನ್‌ರೈಸರ್ಸ್ ಹೈದರಾಬಾದ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳ ಟಿಕೆಟ್ district.inನಲ್ಲಿ ಲಭ್ಯವಿದೆ. ರಾಜಸ್ಥಾನ್ ರಾಯಲ್ಸ್, ಕೋಲ್ಕತಾ ನೈಟ್ ರೈಡರ್ಸ್, ಮುಂಬೈ ಇಂಡಿಯನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳ ತವರು ಪಂದ್ಯಗಳ ಟಿಕೆಟ್‌ಗಳನ್ನು bookmyshow.comನಲ್ಲಿ ಬುಕ್ ಮಾಡಬಹುದು.