Latest Kannada Nation & World
ಆವತ್ತು ಶಂಕರ್ ನಾಗ್ ಸಾವನ್ನು ಸಿಹಿ ಕಹಿ ಚಂದ್ರು ತಡೀಬಹುದಿತ್ತು! ಇದು ಎಲ್ಲೂ ದಾಖಲಾಗದ ಅಚ್ಚರಿಯ ವಿಚಾರ

ಶಂಕರ್‌ನಾಗ್ ಸಾವಿನ ಹಿಂದಿನ ದಿನ ನಡೆದ ಅಚ್ಚರಿಯ ಘಟನೆಯೊಂದನ್ನು ಹಿರಿಯ ನಟ, ಸಿಹಿ ಕಹಿ ಚಂದ್ರು ವಿವರಿಸಿದ್ದಾರೆ. ಆವತ್ತು ಸಿಹಿ ಕಹಿ ಚಂದ್ರು ಅವರ ಒಂದು ನಿರ್ಧಾರದಿಂದ, ಶಂಕರ್ ನಾಗ್ ಅವರ ಸಾವನ್ನು ತಡಿಯಬಹುದಿತ್ತಂತೆ. ಅಷ್ಟಕ್ಕೂ ಏನದು? ಇಲ್ಲಿದೆ ವಿವರ.