Latest Kannada Nation & World
ಇಂದು ಖೋ ಖೋ ವಿಶ್ವಕಪ್ ಸೆಮಿಫೈನಲ್; ಭಾರತದ ಪುರುಷ-ಮಹಿಳಾ ತಂಡಗಳಿಗೆ ದಕ್ಷಿಣ ಆಫ್ರಿಕಾ ಎದುರಾಳಿ

ಖೋ ಖೋ ವಿಶ್ವಕಪ್ ಕ್ವಾರ್ಟರ್ ಫೈನಲ್‌ನಲ್ಲಿ ಭಾರತ ಮಹಿಳಾ ತಂಡವು ಬಾಂಗ್ಲಾದೇಶವನ್ನು 109-16 ಅಂಕಗಳಿಂದ ಸೋಲಿಸಿದರೆ, ಪುರುಷರ ತಂಡವು ಶ್ರೀಲಂಕಾವನ್ನು 100-40 ಅಂಕಗಳಿಂದ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿತು. ಇಂದು ಬಹುನಿರೀಕ್ಷಿಯ ಸೆಮಿಫೈನಲ್ ಪಂದ್ಯ ನಡೆಯಲಿದೆ.