Latest Kannada Nation & World
ಬಂಧನದಲ್ಲಿದ್ದಾರೆ ಬಿಗ್ ಬಾಸ್ ಮನೆಯ ರಾಜ, ರಾಣಿ; ಚೈತ್ರಾ ಮಾತಿಗೆ ಕೋಪಗೊಂಡು ಬಳೆ ಒಡೆದುಕೊಂಡ ಭವ್ಯಾ ಗೌಡ

ಅದಾದ ನಂತರದಲ್ಲಿ ಭವ್ಯ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಆಡುವ ಸಮಯದಲ್ಲಿ ಕೂಡ ಚೈತ್ರಾ ಕುಂದಾಪುರ ತುಂಬಾ ಕಿರುಚಾಡುತ್ತಾರೆ. ಭವ್ಯ ಸುಮ್ಮನಿರಿ ಎಂದು ಕೇಳಿಕೊಳ್ಳುತ್ತಾರೆ. ಆದರೆ ಚೈತ್ರಾ ಸುಮ್ಮನಾಗುವುದಿಲ್ಲ, ಆಗ ಅವರು ತಮ್ಮ ಕೈಯ್ಯನ್ನು ಅಲ್ಲಿದ್ದ ಮೇಜಿಗೆ ಬಡಿಯುತ್ತಾರೆ. ಅವರ ಕೈಗಿದ್ದ ಬಳೆಗಳು ಪುಡಿ ಪುಡಿಯಾಗಿ ಬೀಳುತ್ತವೆ.ಅದನ್ನು ನಾವೀಗ ಬಿಡುಗಡೆಯಾದ ಪ್ರೋಮೋದಲ್ಲಿ ಕಾಣಬಹುದು.