Latest Kannada Nation & World
ಇದು ಹೊಸ ಆಟ ಅಲ್ಲ, ಅಭಿಮಾನಿಗಳಿಗೆ ನೀವ್ ಕೊಡ್ತಿರೋ ಕಾಟ; ಸೀತಾ ರಾಮ ಸೀರಿಯಲ್ ಮೇಲೆ ವೀಕ್ಷಕರ ಮುನಿಸು
ಸೀರಿಯಲ್ ಬಗ್ಗೆ ವೀಕ್ಷಕರ ಕಾಮೆಂಟ್ಸ್
– ದಯವಿಟ್ಟು ಸೀತಾ ರಾಮ ನಿರ್ದೇಶಕರು ಹಾಗೂ ಬರಹಗಾರರು ಈ ಹಿಂದಿನ 250 ಸಂಚಿಕೆಗಳು ಕಥೆ ಹೇಗೆ ಬಂತು ಒಮ್ಮೆ ಕೂತು ಪುನರಾವಲೋಕಿಸುವ ಅಗತ್ಯವಿದೆ. ನಂತರದ ಸಂಚಿಕೆಗಳಲ್ಲಿ ಖಂಡಿತವಾಗಿಯೂ ನೀವು ಎಡವಿದ್ದೀರಿ!! ನಿರ್ದೇಶಕರು ಮತ್ತು ಬರಹಾರರು ನೀವೇ ಸೃಷ್ಟಿಸಿದ ಪಾತ್ರಗಳ ಜೊತೆಗೆ ಜೀವಿಸಿ, ಹಾಗೆಯೇ ವೀಕ್ಷಕರಾಗಿ, ನೀವು ಕೂಡ ವೀಕ್ಷಕರೊಟ್ಟಿಗೆ ಪಯಣಿಸಿ, ವೀಕ್ಷಕರ ತುಡಿತ- ಮಿಡಿತಗಳನ್ನು ಅರ್ಥಮಾಡಿಕೊಂಡು ಕಥೆಯನ್ನು ಮುಂದುವರೆಸಿ.