Latest Kannada Nation & World
ಇದೇ ಮೊದಲು! ಧೋನಿ ರಿವ್ಯೂ ಸಿಸ್ಟಮ್ ಪ್ಲಾಪ್; ವಿರಾಟ್ ಕೊಹ್ಲಿ ನಾಟೌಟ್, ಖಲೀಲ್ ಅಹ್ಮದ್ ಸಂಭ್ರಮಾಚರಣೆ ವ್ಯರ್ಥ

ಇದೇ ಮೊದಲ ಬಾರಿಗೆ ಎಂಬಂತೆ ಧೋನಿ ತೆಗೆದುಕೊಂಡ ರಿವ್ಯೂ ವಿಫಲವಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿಯನ್ನು ಔಟ್ ಮಾಡಲು ಧೋನಿ ತೆಗೆದುಕೊಂಡ ರಿವ್ಯೂ ಸಿಎಸ್‌ಕೆ ತಂಡಕ್ಕೆ ಫಲ ಕೊಟ್ಟಿಲ್ಲ. ಇದು ಸೋಷಿಯಲ್ ಮೀಡಿಯಾದಲ್ಲಿ ಟೀಕೆಗೆ ಕಾರಣವಾಗಿದೆ