Astrology
ಮಹಾಕುಂಭಕ್ಕೆ ಹೊರಟಿದ್ದೀರಾ? ಇವಿಷ್ಟು ಸಿದ್ಧತೆಗಳೊಂದಿಗೆ ಹೊರಟರೆ ದಿಕ್ಕು ಕಾಣದೇ ಅಲೆದಾಡುವುದು ತಪ್ಪುತ್ತದೆ; ಶ್ರೀನಿಧಿ ಡಿಎಸ್ ಬರಹ

ಮಹಾಕುಂಭ ಮೇಳವು ಭಾರತದಲ್ಲಿ ನಡೆಯುವ ವಿಶ್ವದ ಅತಿದೊಡ್ಡ ಮತ್ತು ಅತ್ಯಂತ ಮಹತ್ವದ ಧಾರ್ಮಿಕ ಆಚರಣೆಗಳಲ್ಲಿ ಒಂದಾಗಿದೆ. ಕುಂಭ ಮೇಳದ ಬಗ್ಗೆ ಈಗಾಗಲೇ ಬಹಳಷ್ಟು ಬರಹಗಳನ್ನ ನೀವು ಓದಿರಬಹುದು. ನೀವು ಅಲ್ಲಿಗೆ ಹೋದ ಮೇಲೆ ಏನು ಮಾಡಬೇಕು ಎನ್ನುವುದರ ಬಗ್ಗೆ ಶ್ರೀನಿಧಿ ಡಿಎಸ್ ತಮ್ಮ ಫೇಸ್‍ಬುಕ್‍ನಲ್ಲಿ ಬರೆದುಕೊಂಡಿದ್ದಾರೆ.