Latest Kannada Nation & World
ಇಪಿಎಫ್‌ಒದಿಂದ ಹಿಡಿದು ಉದ್ಯೋಗ ನೇಮಕಾತಿ ಪತ್ರ ವಿತರಣೆ ಸೇರಿ 5 ಒಳ್ಳೆ ಸುದ್ದಿ ಓದುತ್ತ ದಿನ ಶುರುಮಾಡೋಣ

ಹಬ್ಬದ ಬೇಡಿಕೆ ಮತ್ತು ಅನಿರೀಕ್ಷಿತ ಘಟನೆಗಳ ಅಪಾಯವನ್ನು ಗಮನದಲ್ಲಿಟ್ಟುಕೊಂಡು ಕಂಪನಿ ಈ ಕ್ರಮ ಕೈಗೊಂಡಿದೆ. ಇದಲ್ಲದೆ, ಕಂಪನಿಯು ತನ್ನ ಉದ್ಯೋಗಿಗಳಿಗೆ ದೀಪಾವಳಿಯಂದು ಅನೇಕ ಸವಲತ್ತುಗಳನ್ನೂ ಒದಗಿಸಲಾರಂಭಸಿದೆ. ಈ ಪೈಕಿ, ವಾರ್ಷಿಕ ಬೋನಸ್ ಮತ್ತು ಕಾರ್ಯಕ್ಷಮತೆ ಆಧಾರಿತ ವಿತರಣಾ ಪ್ರೋತ್ಸಾಹ ಕೊಡುಗೆ ಸೇರಿವೆ. “ಈ ದೀಪಾವಳಿಯಲ್ಲಿ, ಪ್ರತಿಯೊಬ್ಬ ಉದ್ಯೋಗಿ ಸುರಕ್ಷಿತ, ಮಾನ್ಯ ಮತ್ತು ಮೆಚ್ಚುಗೆಯ ಖುಷಿ ಅನುಭವಿಸುವುದನ್ನು ಖಚಿತಪಡಿಸಿಕೊಳ್ಳಲು ನಾವು ನಮ್ಮ ಬದ್ಧತೆಯನ್ನು ಬಲಪಡಿಸುತ್ತಿದ್ದೇವೆ” ಎಂದು ಡಿಟಿಡಿಸಿ ಎಕ್ಸ್‌ಪ್ರೆಸ್‌ನ ಸಂಸ್ಥಾಪಕ ಮತ್ತು ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಶುಭಾಶಿಶ್ ಚಕ್ರವರ್ತಿ ಹೇಳಿದರು.