Latest Kannada Nation & World
ಇಲ್ಲಿದೆ 5 ಬೆಸ್ಟ್ ಬೀಟ್‌ರೂಟ್ ರೆಸಿಪಿ, ತಿಂದವರು ಸೂಪರ್ ಅಂತಾರೆ

ಬೀಟ್‌ರೂಡ್ ಸಲಾಡ್ ತಯಾರಿಸಲು ಬೀಟ್‌ರೂಟ್‌ಗಳನ್ನು ಹುರಿಯಿರಿ ಅಥವಾ ಕುದಿಸಿ, ನಂತರ ಅವುಗಳನ್ನು ಕತ್ತರಿಸಿ, ಸೊಪ್ಪು, ಮತ್ತು ಚೀಸ್ ಸೇರಿಸಿ. ಅಲಂಕರಿಸಲು ಆಲಿವ್ ಎಣ್ಣೆ, ನಿಂಬೆ ಅಥವಾ ಜೇನುತುಪ್ಪ ಬಳಸಿ ಬೀಟ್‌ರೂಟ್ ಪರಿಮಳವನ್ನು ಹೆಚ್ಚಿಸಿ. ಪುದೀನಾ ಅಥವಾ ತುಳಸಿ ಸಹ ಸೇರಿಸಬಹುದು.
Image Credits: Adobe Stock