Latest Kannada Nation & World
ಇಳಿಕೆ ಕಂಡ ‘UI’ ಸಿನಿಮಾ ಬಾಕ್ಸ್ ಆಫೀಸ್ ಕಲೆಕ್ಷನ್; ನಾಲ್ಕನೇ ದಿನ ಗಳಿಸಿದ್ದೆಷ್ಟು?

ಯುಐ 4ನೇ ದಿನದ ಕಲೆಕ್ಷನ್
ಉಪೇಂದ್ರ ಅಭಿನಯದ ಈ ಚಿತ್ರವು ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ ಮೊದಲ ದಿನದಂದು ರೂ 6.95 ಕೋಟಿ ಕಲೆಕ್ಷನ್ ಮಾಡಿತು. ಕನ್ನಡದಿಂದ ರೂ 6.25 ಕೋಟಿ, ತೆಲುಗಿನಿಂದ ರೂ 65 ಲಕ್ಷ, ತಮಿಳುನಾಡಿನಿಂದ ರೂ 4 ಲಕ್ಷ, ಮತ್ತು ಹಿಂದಿಯಿಂದ ರೂ 1 ಲಕ್ಷ. 2ನೇ ದಿನ ಭಾರತದಿಂದ 5.6 ಕೋಟಿ ರೂ ಮತ್ತು 3ನೇ ದಿನದಲ್ಲಿ 5.95 ಕೋಟಿ ರೂ ಗಳಿಸಿತು. ನಾಲ್ಕನೇ ದಿನ 2.25 ಕೋಟಿ ಸಂಗ್ರವಾಗಿದೆ ಎಂದು ಅಂದಾಜಿಸಲಾಗಿದೆ. ಡಿಸೆಂಬರ್ 23 ರಂದು ಕಲೆಕ್ಷನ್ ಸ್ವಲ್ಪ ನಿಧಾನವಾಯಿತು.