Latest Kannada Nation & World
ಇಸ್ರೋದಿಂದ ಇಂದು ಪ್ರೊಬಾ-3 ಉಡ್ಡಯನ, ಸೌರ ಕರೋನಾ ಅಧ್ಯಯನಕ್ಕೆ ಹೊಸ ಭರವಸೆ, ಇದು ಇಎಸ್ಎ ಮಿಷನ್

ISRO Proba-3: ಇಸ್ರೋದಿಂದ ಇಂದು ಪ್ರೊಬಾ-3 ಉಡ್ಡಯನ, ಸೌರ ಕರೋನಾ ಅಧ್ಯಯನಕ್ಕೆ ಹೊಸ ಭರವಸೆ, ಇದು ಇಎಸ್ಎ ಮಿಷನ್
ಇದು ‘ಎಚ್ಟಿ ಕನ್ನಡ’ ಜಾಲತಾಣದ ಸ್ವಯಂಚಾಲಿತ ಲೈವ್ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
Wed, 04 Dec 202404:12 AM IST
ಮನರಂಜನೆ News in Kannada Live:ISRO Proba-3: ಇಸ್ರೋದಿಂದ ಇಂದು ಪ್ರೊಬಾ-3 ಉಡ್ಡಯನ, ಸೌರ ಕರೋನಾ ಅಧ್ಯಯನಕ್ಕೆ ಹೊಸ ಭರವಸೆ, ಇದು ಇಎಸ್ಎ ಮಿಷನ್
-
ISRO ESA Proba-3 mission: ಯರೋಪಿಯನ್ ಬಾಹ್ಯಾಕಾಶ ಸಂಸ್ಥೆ (ಇಎಸ್ಎ)ಯ ಪ್ರೊಬಾ 3 ಬಾಹ್ಯಾಕಾಶ ನೌಕೆಯನ್ನು ಇಸ್ರೋದ ಪಿಎಸ್ಎಲ್ವಿ ರಾಕೆಟ್ ಇಂದು (ಡಿಸೆಂಬರ್ 4) ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಿದೆ. ಸೌರ ಕರೋನಾದ ಅಧ್ಯಯನ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗೆ ಈ ಮಿಷನ್ ಕೊಡುಗೆ ನೀಡಲಿದೆ.
Wed, 04 Dec 202404:06 AM IST
ಮನರಂಜನೆ News in Kannada Live:Rishab Shetty: ಪರಭಾಷೆ ಚಿತ್ರಗಳಲ್ಲಿ ನಟಿಸುವ ವಿಚಾರವಾಗಿ ಯೂ ಟರ್ನ್ ತೆಗೆದುಕೊಂಡ ರಿಷಭ್ ಶೆಟ್ಟಿ; ಹಿಂದೆ ಹೇಳಿದ್ದೇನು, ಈಗ ಮಾಡಿದ್ದೇನು?
- ಕನ್ನಡದ ಖ್ಯಾತ ನಟ ಮತ್ತು ನಿರ್ದೇಶಕ ರಿಷಭ್ ಶೆಟ್ಟಿ ಈ ಹಿಂದೆ ಆಡಿದ ತಾನು ಕನ್ನಡ ಸಿನಿಮಾಗಳಲ್ಲೇ ಹೆಚ್ಚಾಗಿ ನಟಿಸುತ್ತೇನೆ ಎಂದಿದ್ದರು ಆದರೆ ಮುಂಬರುವ ಎಲ್ಲ ಸಿನಿಮಾಗಳೂ ಸಹ ಪರಭಾಷೆಯ ಸಿನಿಮಾಗಳೇ ಆಗಿದೆ. ರಿಷಬ್ ಭಾಷೆಗೆ ಗಡಿ ಇಲ್ಲ ಎಂದಿದ್ದಾರೆ.