Latest Kannada Nation & World
ಈ ಕಾರಣಕ್ಕಾಗಿ ತಂಪು ಪಾನೀಯ ಕುಡಿಯಬಾರದು

ಕೂಲ್ ಡ್ರಿಂಕ್ಸ್ ಅಥವಾ ತಂಪು ಪಾನೀಯ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಕೆಲವು ಅಧ್ಯಯನಗಳು ಹೇಳಿವೆ. ಹೀಗಾಗಿ ತಂಪು ಪಾನೀಯಗಳನ್ನು ನಿಯತವಾಗಿ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಇದು ತೂಕ ಹೆಚ್ಚಳ ಮತ್ತು ಬೊಜ್ಜು ಅಪಾಯವನ್ನು ಹೆಚ್ಚಿಸುತ್ತದೆ.