Latest Kannada Nation & World
ಮನೆಗೊಂದು ಚಂದದ ಸ್ಮಾರ್ಟ್ ಸೋನಿ ಟಿವಿ ಬೇಕೆ, ಡಿಸ್ಕೌಂಟ್ ದರ ನೋಡಿದ್ರೆ ಈಗಲೇ ಖರೀದಿಸುವಿರಿ-technology sony bravia 2 4k ultra hd smart tv discount amazon great indian festival 2024 mid week deals pcp ,ರಾಷ್ಟ್ರ-ಜಗತ್ತು ಸುದ್ದಿ

ಸೋನಿ ಬ್ರಾವಿಯಾ 2 4ಕೆ ಅಲ್ಟ್ರಾ ಎಚ್‌ಡಿ ಸ್ಮಾರ್ಟ್ ಟಿವಿಯು ಗೂಗಲ್ ಟಿವಿ, ವಾಚ್‌ಲಿಸ್ಟ್, ವಾಯ್ಸ್ ಸರ್ಚ್, ಗೂಗಲ್ ಪ್ಲೇ, ಕ್ರೋಮ್‌ಕಾಸ್ಟ್, ಎಚ್‌ಡಿಆರ್ ಗೇಮಿಂಗ್, ಆಪಲ್ ಏರ್‌ಪ್ಲೇ, ಆಪಲ್ ಹೋಮ್‌ಕಿಟ್, ಅಲೆಕ್ಸಾ ಮುಂತಾದವುಗಳಿಗೆ ಸಪೋರ್ಟ್ ನೀಡುತ್ತದೆ. ಇದರಲ್ಲಿ ಅಮೆಜಾನ್‌ಪ್ರೈಮ್, ನೆಟ್‌ಫ್ಲಿಕ್ಸ್, ಜಿ5ನಂತಹ ವಿವಿಧ ಒಟಿಟಿ ಪ್ಲೇಗಳನ್ನು ವೀಕ್ಷಿಸಬಹುದು.