Latest Kannada Nation & World
ಶಬರಿಮಲೆ ಅಯ್ಯಪ್ಪಸ್ವಾಮಿ ದರ್ಶನದ ಮಾರ್ಗ ಬದಲಾವಣೆ; 18 ಮೆಟ್ಟಿಲು ಹತ್ತಿ ನೇರ ದರ್ಶನಕ್ಕೆ ಅವಕಾಶ

ಶಬರಿಮಲೆ ಭಕ್ತರ ಬಹುದಿನಗಳ ಬೇಡಿಕೆಯನ್ನು ಪರಿಗಣಿಸಿ, ತಿರುವಾಂಕೂರು ದೇವಸ್ವಂ ಮಂಡಳಿಯು ಶಬರಿಮಲೆ ದೇವಸ್ಥಾನದ ‘ದರ್ಶನ’ ಮಾರ್ಗವನ್ನು ಬದಲಾಯಿಸಲು ನಿರ್ಧರಿಸಿದೆ.