Latest Kannada Nation & World
ಕೊನೆಗೂ OTTಗೆ ಬಂತಾ ಕೃಷ್ಣಂ ಪ್ರಣಯ ಸಖಿ? ಕಾದು ಕುಳಿತ ಅಭಿಮಾನಿಗಳ ನಿರೀಕ್ಷೆಗೆ ಸಿಕ್ಕ ಉತ್ತರವೇನು

ದೊಡ್ಡ ಹಿಟ್‌ನ ನಿರೀಕ್ಷೆಯಲ್ಲಿದ್ದ ನಟ ಗಣೇಶ್ ಅವರಿಗೆ ಈ ಚಿತ್ರ ಮತ್ತಷ್ಟು ಹೆಸರು ತಂದುಕೊಟ್ಟಿದೆ. ತುಂಬಾ ವರ್ಷಗಳ ನಂತರ ಮತ್ತೆ ತಮ್ಮ ನೆಚ್ಚಿನ ನಟನನ್ನು ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಕೃಷ್ಣಂ ಪ್ರಣಯ ಸಖಿಯಲ್ಲಿ ರಂಗಾಯಣ ರಘು, ಸಾಧು ಕೋಕಿಲ, ಅವಿನಾಶ್, ಗಿರಿ ಶಿವಣ್ಣ, ಶರಣ್ಯ ಶೆಟ್ಟಿ, ಶಶಿಕುಮಾರ್, ಅಂಬುಜಾ, ಶ್ರುತಿ, ಮಾನಸಿ ಸುಧೀರ್ ಸೇರಿದಂತೆ ಇನ್ನೂ ಹಲವಾರು ಕಲಾವಿಧರು ಅಭಿನಯಿಸಿದ್ದಾರೆ.