Latest Kannada Nation & World
ಈ ವಾರ ಬಿಡ್‌ಗೆ ತೆರೆದ 9 ಐಪಿಒ, ಯಾವುದಕ್ಕೆ ಅರ್ಜಿ ಸಲ್ಲಿಸಬಹುದು?

ಲಾಮೊಸಾಯಿಕ್ ಇಂಡಿಯಾ ಲಿಮಿಟೆಡ್ ಐಪಿಒಗೆ ಅರ್ಜಿ ಸಲ್ಲಿಸಲು ನ 26 ಕೊನೆಯ ದಿನ. Avoid: ತಜ್ಞರು ಅಪ್ಪ್ಲೈ ಮಾಡಲು ಶಿಫಾರಸು ಮಾಡಿಲ್ಲ. ಎನ್ವಿರೋ ಇನ್ಫ್ರಾ ಇಂಜಿನಿಯರ್ಸ್ ಲಿಮಿಟೆಡ್ ಐಪಿಒ: ನ 26 ಕೊನೆ ದಿನ. May Apply: ಪರವಾಗಿಲ್ಲ ಎಂದು ತಜ್ಞರು ಹೇಳಿದ್ದಾರೆ. ಜಿಎಂಪಿ ಶೇಕಡ 35 ಇದೆ.