Latest Kannada Nation & World
ಈ ಶುಕ್ರವಾರ ಚಿತ್ರಮಂದಿರಗಳಲ್ಲಿ ಹೊಸಬರ ಸಿನಿಮಾಗಳದ್ದೇ ಕಾರುಬಾರು; ಒಂದಲ್ಲ ಎರಡಲ್ಲ 8 ಸಿನಿಮಾಗಳ ಬಿಡುಗಡೆ

ಕನ್ನಡತಿ ಸೀರಿಯಲ್ ಖ್ಯಾತಿಯ ಕಿರಣ್ ರಾಜ್ ನಟನೆಯ ಮೇಘ ಸಿನಿಮಾದ ಜತೆಗೆ ಪ್ರಮೋದ್ ಶೆಟ್ಟಿ ಅವರ ಜಲಂಧರ ಸಿನಿಮಾ ಈ ವಾರ ತೆರೆಗೆ ಬರುತ್ತಿವೆ. ಜತೆಗೆ ನಾ ನಿನ್ನ ಬಿಡಲಾರೆ, ಅನಾಥ, ತಮಟೆ, ಲಕ್ ಚಿತ್ರ ಸೇರಿ ಒಟ್ಟು ಕನ್ನಡದ 8 ಸಿನಿಮಾಗಳು ಈ ವಾರ ರಿಲೀಸ್ ಆಗುತ್ತಿವೆ.