Latest Kannada Nation & World
ಈ ಶುಕ್ರವಾರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ಕನ್ನಡ ಸಿನಿಮಾಗಳು

ಅಜಯ್ ರಾವ್ ನಿರ್ಮಾಣ ಮತ್ತು ನಟನೆಯ ಯುದ್ಧಕಾಂಡ ಸಿನಿಮಾ ಈ ವಾರ ತೆರೆ ಕಾಣಲಿದೆ. ಸುನಾಮಿ ಕಿಟ್ಟಿ ಅಭಿನಯದ ಕೋರಾ ಸಿನಿಮಾ ಈ ವಾರ ಬಿಡುಗಡೆಯಾಗುತ್ತಿದೆ. ರವಿ ಬಸ್ರೂರು ನಿರ್ದೇಶನದ ವೀರ ಚಂದ್ರಹಾಸ ಈ ವಾರ ರಿಲೀಸ್ ಆಗುತ್ತಿದೆ