Astrology
ಈ 3 ರಾಶಿಯವರ ಆರ್ಥಿಕ ಜೀವನ ಬದಲಾಗುತ್ತೆ, ಹಣಕಾಸಿನ ಸಮಸ್ಯೆಗಳು ಇರಲ್ಲ

ವೇದ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 2025 ರಲ್ಲಿ ಮುಖ್ಯ ಗ್ರಹಗಳ ಬದಲಾವಣೆ ಎಲ್ಲಾ ರಾಶಿಯವರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಗ್ರಹಗಳ ಸಂಚಾರ, ಸಂಯೋಗದ ಕಾರಣದಿಂದಾಗಿ ಬಲಿಷ್ಠ ಯೋಗಗಳು ಉಂಟಾಗಲಿವೆ. ಇವುಗಳ ಪೈಕಿ ತ್ರಿಗ್ರಾಹಿ ಯೋಗ ಕೂಡ ಒಂದಾಗಿದೆ. ಮೀನ ರಾಶಿಯಲ್ಲಿ ಶನಿ, ಬುಧ ಮತ್ತು ಸೂರ್ಯನ ಸಂಯೋಗದಿಂದ ತ್ರಿಗ್ರಾಹಿ ಯೋಗ ನಿರ್ಮಾಣವಾಗಲಿದೆ.