ಹೋಳಿ ಬಣ್ಣಗಳು ರಾಸಾಯನಿಕ ಅಂಶಗಳನ್ನು ಒಳಗೊಂಡಿರುತ್ತವೆ. ಅವು ನೇರವಾಗಿ ಚರ್ಮ ಹಾಗೂ ಕೂದಲಿಗೆ ತಾಕುವುದರಿಂದ ಹಾನಿ ಸಾಧ್ಯತೆ ಹೆಚ್ಚು