Latest Kannada Nation & World
ಉತ್ತಮ ಬಡ್ಡಿದರದಲ್ಲಿ ಪರ್ಸನಲ್ ಲೋನ್ ನೀಡುವ ಟಾಪ್ 7 ಬ್ಯಾಂಕ್‌ಗಳು

ವೈಯಕ್ತಿಕ ಸಾಲ ಪಡೆಯುವಾಗ ಬ್ಯಾಂಕ್‌ಗಳು ವಿಧಿಸುವ ಬಡ್ಡಿದರ ಹೋಲಿಕೆ ಮಾಡಿ ನೋಡುವುದು ಅತ್ಯಂತ ಅಗತ್ಯವಾಗಿದೆ. ಕಡಿಮೆ ಬಡ್ಡಿದರವಿದ್ದರೆ ಸಾಲ ಮರುಪಾವತಿ ಮಾಡುವ ಒಟ್ಟಾರೆ ವೆಚ್ಚ ಕಡಿಮೆಯಾಗುತ್ತದೆ.