Latest Kannada Nation & World
ಒಟಿಟಿಗೆ ಪಾದಾರ್ಪಣೆ ಮಾಡಿದ ‘ಕೋಬಾಲಿ’ ವೆಬ್ ಸರಣಿ; ಕನ್ನಡ ಸೇರಿದಂತೆ 7 ಭಾಷೆಗಳಲ್ಲಿ ವೀಕ್ಷಣೆಗೆ ಲಭ್ಯ

Telugu Kobali in OTT: ರಿವೇಂಜ್ ಆಕ್ಷನ್ ಥ್ರಿಲ್ಲರ್ ತೆಲುಗು ವೆಬ್ ಸರಣಿ ‘ಕೋಬಾಲಿ’ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಹಳ್ಳಿಗಾಡಿನ ಜನರ ಸೇಡಿನ ಕಥೆಯನ್ನು ಈ ಸರಣಿ ಹೊಂದಿದ್ದು, 8 ಎಪಿಸೋಡ್‌ಗಳನ್ನು ಒಳಗೊಂಡಿದೆ.