Latest Kannada Nation & World

ನೀರಸವಾಯ್ತು ಕನ್ನಡ ಚಿತ್ರರಂಗ; ಒಟಿಟಿಯಲ್ಲೂ ಸ್ಯಾಂಡಲ್‌ವುಡ್‌ ಸಿನಿಮಾಗಳ ಓಟವಿಲ್ಲ

Share This Post ????

ಛೂ ಮಂತರ್

ಹಾಸ್ಯ ನಟ ಶರಣ್, ಚಿಕ್ಕಣ್ಣ, ಅದಿತಿ ಪ್ರಭುದೇವ, ಮೇಘನಾ ಗಾಂವ್ಕರ್ ಅಭಿನಯದ ಕಾಮಿಡಿ, ಹಾರರ್ ಕನ್ನಡ ಸಿನಿಮಾ ಛೂ ಮಂತರ್. ಕರ್ವ ನಿರ್ದೇಶಕ ನವನೀತ್ ಈ ಸಿನಿಮಾ ಮಾಡಿದ್ದಾರೆ. ಉತ್ತರಾಖಂಡದ ಮಾರ್ಗನ್ ಹೌಸ್ ಎಂಬ ಮಹಲಿನಲ್ಲಿ ಸಂಭವಿಸುವ ಹಾರರ್ ಘಟನೆಗಳ ಗುಚ್ಚವನ್ನು ಈ ಸಿನಿಮಾ ಹೊಂದಿದೆ. ಒಟಿಟಿ ಬಿಡುಗಡೆ ದಿನಾಂಕ ಇನ್ನೂ ನಿಗದಿಯಾಗಿಲ್ಲ.

Related Articles

Leave a Reply

Your email address will not be published. Required fields are marked *

Back to top button
Home
Search
Hot News
Advertise
error: Content is protected !!