Latest Kannada Nation & World
ಋತುರಾಜ್ ಬದಲಿಗೆ 17 ವರ್ಷದ ಆಟಗಾರನಿಗೆ ಅವಕಾಶ? ಸಿಎಸ್ಕೆ ತಂಡದ 5 ಸಮಸ್ಯೆಗಳಿಗೆ ಈತನಿಂದ ಪರಿಹಾರ ನಿರೀಕ್ಷಿಸಬಹುದೇ?

ಋತುರಾಜ್ ಗಾಯಕ್ವಾಡ್ ಅವರ ಬದಲಿಯಾಗಿ 17 ವರ್ಷದ ಆಟಗಾರ ಆಯುಷ್ ಮಾತ್ರೆಗೆ ಅವಕಾಶ ನೀಡಲಾಗಿದೆ ಎಂದು ವರದಿಯಾಗಿದೆ. ಆದರೆ ತಂಡದ ಸಮಸ್ಯೆಗಳಿಗೆ ಈತನಿಂದ ಪರಿಹಾರ ನಿರೀಕ್ಷಿಸಬಹುದೇ?