Latest Kannada Nation & World
ಎಐ ಮೂಲಕ 1 ಸಾವಿರ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಿದ ವ್ಯಕ್ತಿ, ನಿದ್ರೆಯಲ್ಲಿದ್ದಾಗ ಕಳುಹಿಸಿದ ಅರ್ಜಿಗಳಿಗೆ ಅಚ್ಚರಿಯ ಮಾರುತ್ತರ
“ಅಭ್ಯರ್ಥಿಯ ಮಾಹಿತಿ ವಿಶ್ಲೇಷಣೆ, ಉದ್ಯೋಗದ ಡಿಸ್ಕ್ರಿಪ್ಷನ್ ಪರಿಶೀಲನೆ, ಯೂನಿಕ್ ಆದ ಸಿವಿಗಳ ರಚನೆ, ಪ್ರತಿಯೊಂದು ಉದ್ಯೋಗಕ್ಕೂ ಸೂಕ್ತವಾದ ಕವರ್ ಲೆಟರ್ ರಚನೆ, ಉದ್ಯೋಗದಾತರು ಕೇಳುವ ನಿರ್ದಿಷ್ಟ ಪ್ರಶ್ನೆಗಳಿಗೆ ಉತ್ತರ ಮತ್ತು ಸ್ವಯಂಚಾಲಿತವಾಗಿ ಪ್ರತಿಯೊಂದು ಉದ್ಯೋಗಕ್ಕೂ ಅರ್ಜಿ ಸಲ್ಲಿಸುವಂತೆ ಈ ಎಐ ಟೂಲ್ ರಚಿಸಲಾಗಿತ್ತು.