Astrology
ಕನ್ಯಾ ರಾಶಿಯವರ ಶ್ರೀ ವಿಶ್ವಾವಸು ಸಂವತ್ಸರ ವರ್ಷ ಭವಿಷ್ಯ: ಸರಳ ಜೀವನವನ್ನು ಇಷ್ಟಪಡುತ್ತೀರಿ, ಬಿಡುವಿಲ್ಲದ ಕೆಲಸಗಳು ಸದಾ ಇರುತ್ತವೆ

ಯುಗಾದಿ ರಾಶಿ ಭವಿಷ್ಯ: ಉತ್ತಮ ಯೋಚನಾಶಕ್ತಿ ಇರುವ ಕಾರಣ ಯಾವುದೇ ಕೆಲಸವನ್ನು ಸುಲಲಿತವಾಗಿ ಮಾಡಬಲ್ಲಿರಿ. ಕನ್ಯಾ ರಾಶಿಯವರಿಗೆ ಈ ವರ್ಷ ಹೇಗಿದೆ. ಜ್ಯೋತಿಷಿ ಎಚ್.ಸತೀಶ್ ಅವರು ಈ ಬರಹದಲ್ಲಿ ವಿವರ ನೀಡಿದ್ದಾರೆ.